Ayatollah Ali Khamenei was not just Iran’s Supreme Leader — he was a global force who shaped Middle East geopolitics for decades. From his childhood in Mashhad to his survival of assassination attempts, from leading the Iranian revolution to building a scientific superpower, Khamenei’s journey remains one of the most dramatic political stories of our time. In this Editor’s Special, we explore: Khamenei’s early life & humble beginnings His torture under the Shah’s SAVAK regime The 1981 bombing that crippled his right arm How he became a symbol of “Living Martyrdom” His visionary push in science, space and nano-tech His complex relationship with India What global media hides about his legacy The massive public reaction after his death in 2026 This is not just a documentary — it is a deep dive into history, ideology and geopolitics. Watch till the end, LIKE the video, SHARE it, and SUBSCRIBE to First Kannada. ರಾಜಿ ಇಲ್ಲದ ಪತ್ರಿಕೋದ್ಯಮ, ಇದುವೇ ಫಸ್ಟ್ ಕನ್ನಡ. ವಿವರಣೆ: ಮುಖ್ಯವಾಹಿನಿಯ ಮಾಧ್ಯಮಗಳ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸತ್ಯವನ್ನು ಹುಡುಕಿ, ಜನರೆದುರು ಇಡುವ ಪ್ರಾಮಾಣಿಕ ಪ್ರಯತ್ನವೇ 'ಫಸ್ಟ್ ಕನ್ನಡ' (First Kannada). ಒಂದು ಕಾಲದಲ್ಲಿ ಅಬ್ಬರದ ಮಾಧ್ಯಮಗಳನ್ನು ಪ್ರಶ್ನಿಸಿ, ತಪ್ಪುಗಳನ್ನು ಎತ್ತಿ ತೋರಿಸಿ, ಪತ್ರಿಕೋದ್ಯಮದ ನೈಜ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಅದೇ ತಂಡ, ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ ಬಂದಿದೆ. ಇಲ್ಲಿ ಸುದ್ದಿಯೆಂದರೆ ಕೇವಲ ವರದಿಯಲ್ಲ, ಅದು ಸತ್ಯದ ಶೋಧ. ಯಾರ ಓಲೈಕೆಗೂ ಒಳಗಾಗದೆ, ಅಂಜಿಕೆ ಇಲ್ಲದೆ, ನೇರ ಮತ್ತು ನಿಷ್ಠುರ ವಿಶ್ಲೇಷಣೆ ನೀಡುವುದು ನಮ್ಮ ಬದ್ಧತೆ. ರಾಜಕೀಯ, ಸಾಮಾಜಿಕ, ಅಪರಾಧ ಮತ್ತು ತನಿಖಾ ವರದಿಗಳಿಗಾಗಿ 'ಫಸ್ಟ್ ಕನ್ನಡ'ವನ್ನು ಫಾಲೋ ಮಾಡಿ. ಇದು ಸುದ್ದಿಯಲ್ಲ, ಬದಲಾವಣೆಯ ಸಂಕಲ್ಪ. ನಮ್ಮನ್ನು ಸಂಪರ್ಕಿಸಿ: firstkannadanews.com #Khamenei #AyatollahKhamenei #Iran #IranNews #KhameneiLegacy #MiddleEast #MiddleEastPolitics #IranHistory #IranRevolution #KhameneiBiography #EditorSpecial #FirstKannada #Geopolitics #WorldPolitics #IranUSA #IranIsrael #IranCrisis #IranLeader #LivingMartyr #Mashhad #IranDocumentary #HiddenTruth #GlobalNews #BreakingNews #politicalanalysis
ADVERTISEMENT
ಎದೆ ಸೆಟದು ನಿಂತ ಧೀಮಂತ ನಾಯಕ್ Rip 🌹🌹
ಸನ್ಮಾನ್ಯ ಸೈಯದ್ ಅಲಿ ಕಾಮಿನಿಯವರಿಗೆ ನನ್ನದೊಂದು ಸಲಾಂ 💚💚💚🐯🐯🐯💚💚💚
ಇಸ್ರೇಲ್ ನತನ್ಯ ಜರ್ಮನಿಗೆ ಓಡಿ ಹೋಗಿದ್ದಾನೆ😅 ಇರಾನ್ ಸುಪ್ರೀಂ ಲೀಡರ್ ಎಲ್ಲಿಗೆ ಹೆದರಿ ಓಡಲಿಲ್ಲ ದೇಶಕ್ಕಾಗಿ ಪ್ರಾಣ ಕೊಟ್ಟೂರು😢
ರಕ್ತಸಾಕ್ಷಿಯಾಗಿ ಹುತಾತ್ಮರಾದ ಇಸ್ಲಾಮಿಕ್ ದೇಶದ ಧೀಮಂತ ನಾಯಕ, ವಿಜ್ಞಾನಿ ಹಾಗೂ ಜಗದೊಡೆಯ ಅಲ್ಲಾಹನಿಗಲ್ಲದೆ ಯಾರಿಗೂ ತಲೆಬಾಗದೆ ತನ್ನ ದೇಶ ಮತ್ತು ತನ್ನ ಪ್ರಜೆಗಳನ್ನು ಆತ್ಮವಿಶ್ವಾಸದಿಂದ ಹುರುದುಂಬಿಸಿದ ಕೆಚ್ಚೆದೆಯ ಗಂಡುಗಲಿ ಶಹೀದ್ ಆಯತುಲ್ಲಾ ಕಾಮೇನಿ ಅಜರಾಮರ..
ಯಾವುದೇ ಒಬ್ಬ ರಾಜನಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ ತಾನು ನಂಬಿದ ಸಿದ್ಧಾಂತಕ್ಕೆ ಮಣಿಬೇಕು ಹೊರತಾಗಿ ಸುಖ ಭೋಘಕ್ಕಾಗಿ ಇನ್ನೊಬ್ಬರ ಬೂಟು ನೆಕ್ಕಬಾರದು. ಖಮೇನಿ ಯವರನ್ನು ಗಮನಿಸಿದರೆ ಇಂಥಹ ನಾಯಕ ಪ್ರತಿಯೊಂದು ದೇಶದಲ್ಲಿ ಹುಟ್ಟಬೇಕು, ಕಾರಣ ಸಿದ್ದಂತಕ್ಕಾಗಿ ಪ್ರಾಣತ್ಯಾಗ ಮಾಡುವ ಸಲುವಾಗಿ,ಹಿಂದೂಸ್ತಾನ್ ಜಿಂದಾಬಾದ್.
" ಇರಾನ್ ಮಹಿಳೆಯರ ಸಂಭ್ರಮ ನಿಮ್ಮನ್ನು ಅಣಕಿಸುತ್ತಿದೆ😂🤣🤣
Salute to your true journalism sir
Well don 🎉1ಕನ್ನಡ ನ್ಯೂwಸ್
ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
ಇರಾನ್ ಮಹಿಳೆಯರು ಸಂತೋಷ ಪಟ್ಟಿದ್ದು ಯಾಕೆ ಎಂದು ಸ್ವಲ್ಪ ವಿವರಿಸಿ.ಅದಿರಲಿ ನಮ್ಮ ದೇಶದಲ್ಲಿ ನಮ್ಮ ಸೈನಿಕರು ಸತ್ತಾಗ ತೋರದ ಮಾನವೀಯತೆ ಈಗ ಬಗ್ಗೆ ಮಾತಾಡುವವರ ಬಗ್ಗೆ ನಿಮ್ಮ ನಿರ್ಧಾರ, ಮನುಷ್ಯನಿಗೆ ಜಾತಿ ಮತ್ತು ಧರ್ಮದ ಹುಚ್ಚು ಇರುವ ತನಕ ಇಂತಹ ಸಾವು ನೋವುಗಳಿಗೆ ಕೊನೆಯೇ ಇಲ್ಲ. ಮಾಡಿದ್ದುಣ್ಣೋ ಮಾರಾಯ, ಕಾಲಯಾ ತಸ್ಮೈ ನಮಹ.
ಕೊಮೇನಿ ಭಯೋತ್ಪಾದಕರಿಗೆ ಫಂಡಿಂಗ್ ಮಾಡುತ್ತಿದ್ದ ಅಂತ ಹೇಳು👍
We need such a news channel who dares to show the reality, All the very best first kannada❤
🤣🤣ಸಾಬರ್ ಚಾನಲ್ ಇದು
ಅಮೆರಿಕಾಕ್ಕೆ ಸೆಟೆದು ನಿಂತ ಏಕೈಕ ಧೀಮಂತ ನಾಯಕ ಅವರೇ ಖೊಮೈನಿ. ಭಾರತಕ್ಕೆ ಅತ್ಯುತ್ತಮ ಸ್ನೇಹಿತ. Veerananthe ಹೋರಾಡಿದ ಸೇನಾನಿ
ನಾಯಕ ಅಂದ್ರೆ ಸಾಯೋವರೆಗೂ ಎದೆ ಸಟಿಸಿ ನಿಲ್ಲುವವ ಆಗಿರಬೇಕು. ಭೇಷ್ ಅದ್ಭುತ ವಿಶ್ಲೇಷಣೆ ಮತ್ತು ನೈಜತೆ ನಿಮ್ಮದು ❤ ❤❤
Good information sir salute 🙋🙋
Best.......your.......openin
Informative 💐💐💐
ಅಲ್ಲಿ ಹೆಣ್ಣು ಕುಲಕ್ಕೆ ಕಂಟಕ ಆಗಿದ್ದಾ ಅಂತಾ ಹೇಳು. ಅಲ್ಲಿನ ಹೆಣ್ಣು ಮಕ್ಕಳು ಸಂತೋಷ ಆಚರಿಸುತ್ತಿದ್ದಾರೆ ಅದನ್ನು ತೋರಿಸು.
Wonderful Brave news well done 👏👏👏 good news analyze ❤ keep it for long time, u have to grow like anything, all should see like mainstream media insha allah u can 🙏🏻