#siritv #KarnatakaNews #SandalwoodUpdates #CineNews #KannadaCinema #BreakingNews #KarnatakaNews Welcome to Siri TV, your one stop channel for Karnataka News, Cine Updates, and Sandalwood News! 📰🎬 Subscribe and Stay Updated for : Karnataka News, Cine News in Kannada, Sandalwood Updates, Kannada Movie Reviews, Karnataka Politics, Bangalore News Follow us on: ▶ Facebook: https://www.facebook.com/siritvofficial/ ▶ X (Twitter): https://x.com/siritvofficial ▶ Instagram : https://www.instagram.com/siritvofficial_/ Do visit our other channels: 🔗 Siri Music: https://www.youtube.com/@sirimusicsofficial 🔗 Siri Digital Movies: https://www.youtube.com/@UC-Sg3q9v6i-FqhBgxRgnGKQ 🔗 Siri Bhakthi Bhava: https://www.youtube.com/@UCh4_vs_sdg-gQuQx00IOzQA 🔗 Siri Music Audio: https: //www.youtube.com/@UC-mrcAGEZph5Uf_5m_rYUnw 🔗 SR Photography: https://www.youtube.com/@UCxBu5QH9vd_b5m8et00qe5A 🔗 Siri Short Reels: https://www.youtube.com/@sirishortreels 🔗 Siri Music Telugu: https://www.youtube.com/@UCN5jCI9lQDzp37P8WQum9Ig 🔗 Siri Music Tamil: https://www.youtube.com/@UCT3S-Z-ZXvrkagJsqKvPnOw 🔗 Siri Music Hindi: https://www.youtube.com/@UCw8b4CDZFZ_DUEC759b-VKQ
ADVERTISEMENT
ನೀವು ಗುಜರಾತ್ ಟೈಟಾನ್ ತಂಡದ ಬಗ್ಗೆ ಹೇಳುವಾಗ ಎರಡು ವಿಷಯ ಹೇಳಲು ಮರೆತಿದ್ದೀರಿ , 1 - gt ತಂಡ ಪ್ರಯಾಣಿಸಿದ್ದು ವಿಮಾನದಲ್ಲಿ ಶಟಲ್ ಬಸ್ನಲ್ಲಿ ಅಲ್ಲ , 2 - ನರೇಂದ್ರ ಮೋದಿ ಕ್ರೀಡಾಂಗಣ G T Home ಪಿಚ್ . ಕಂಡರಿಯದ ಪಿಚ್ ಏನಲ್ಲ .😅😮
Kunilaaradavarige nela donku Ante . 😂😂😂😂😂
Madam rcb bowling and batting tumba strong
A yavva yenare matadabyada... Nam RCB Strong ayiiti yavva
GT ಅವರು ಎರಡು ತಿಂಗಳು ಅಹಮದಾಬಾದ್ ನಲ್ಲಿ ಏನು ಮಾಡಿದರು .😂. RCB ಗೆ ಸಿಕ್ಕ ಅವಕಾಶವು GT ಗೂ ದೊರೆತಿತ್ತು ಅವರು ಮೊದಲ ಕ್ವಾಲಿಫೈಯರ್ ಮ್ಯಾಚ್ ಗೆದ್ದಿದ್ದರೆ. ಅವರು ಆಡುವ ಆಟ ದಿಂದ ಮಾತ್ರ ಗೆಲುವು ಸಿಗುತ್ತದೆ ಉದಾಹರಣೆಗೆ 2016ರಲ್ಲಿ SHR ಕಂಟಿನ್ಯೂ ಆಗಿ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಮ್ಯಾಚ್ ಗೆದ್ದು ಲಾಸ್ಟ್ ನಲ್ಲಿ ಕಪ್ ಗೆದ್ರು. ಆಗ ಆರ್ಸಿಬಿ ಮೊದಲೇ ಫೈನಲ್ ಗೆ ಹೋಗಿತ್ತು
Nonsense
ಪರೀಕ್ಷೆ ಅಲ್ವಾ 😂 ಕಲಿಯಕ್ಕೆ ಸಮಯ ಸಿಗಲಿಲ್ಲ😅
Final Ghe Baralu 2 AVAKAASHA DHORETHIDDHU TEEKEADHARARU MAREYA BHARADHU , R C B Utthama PRACHANDA AATA AADI , BHEVARU SURISI CUP JAYASIDDHU , EACCHARIKEA . Kuntu Nepa. YAARIGHU Shobhe Tharuvudhilla .
TEEKEADHARARU MAREYA BHARADHU THAMMA SAADHANE. ! 180 BALLGALU AADI , 36 RUNGALU SUNIL GAVASKAR GALASIDDHU , BHARATHA SOLIGHE E VYAKTHI KAARANA .
RCB is match fixing RCB won by match fixing
One team has to win. Teams are playing since months and what more practice is required No Rocket formula It's a game. .
Yuddha kaaladalli shastra abhyasa maadodalla sumne kathe solu sole sumne opkondu hogbeku
ಇವೆಲ್ಲಾ ಕಳ್ಳನಿಗೊಂದು ಪಿಳ್ಳೆ ನೆವ ಅಂದ ಹಾಗಿದೆ ಅಷ್ಟೇ. ಎಲ್ಲಾ ಮೊದಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆದಿದೆ ಅಲ್ಲವೇ ? ಹಾಗೆ ನೋಡಿದರೆ ಆರ್ ಸಿ ಬಿ ಯ ಎಷ್ಟೋ ಪಂದ್ಯಗಳನ್ನು ಹಠಾತ್ತಾಗಿ ಅಥವಾ ಕಡಿಮೆ ಸಮಯದ ಅಂತರದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಬದಲಿಸಿ ನರೇಂದ್ರ ಮೋದಿ ಸ್ಟೇಡಿಯಂ ಗೆ ಬದಲಿಸಲಿಲ್ಲವೇ ? ಇದೆಲ್ಲಾ ಪಾರ್ಟ್ ಆಫ಼್ ದ ಗೇಮ್ and ಪಾರ್ಟ್ ಆಫ್ ದ ಟೂರ್ನಮೆಂಟ್ ಅಲ್ಲವೇ ?
GT sottidu nija,karangalu bekkagilla.
Vishwacup geddu kottiddu kapil dev avara tandada sadasya ita ashte soluva sammayadalli kapaduddu g r vishwanath dra agyva pandhyadalli double century hodeyuvudu i gavaskar imran eduru1983dalli talegelegalante urili pakistanakke sharanaguddu i gavaskar team ade tara shrinkanth akasha chopra sanjay manjrekar shadane pandhya geliisikoduvudaralki shunya
ಸುನಿಲ್ ಗವಾಸ್ಕರ್ ಓರ್ವ ಟೋಪಿ ಆಟಗಾರ. ಅವನ comments ಗಳನ್ನು ಪರಿಗಣಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಒಂದು ಮ್ಯಾಚಿನಿಂದ ಇನ್ನೊಂದು ಮ್ಯಾಚಿಗೆ ಪ್ರಯಾಣಕ್ಕಾಗಿ ಒಂದು ದಿನ ಸಮಯ ನೀಡಲಾಗುವುದು. ಪ್ರಾಕ್ಟೀಸ್ ಮಾಡುವುದಕ್ಕೆ ಪ್ರತ್ಯೇಕ ಸಮಯ ನೀಡುವುದಿಲ್ಲ. ಸುಮಾರು 15 ವರ್ಷ ಕ್ರಿಕೆಟ್ ಆಟಗಾರನಾಗಿದ್ದು, ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ಹಲವು ಆಯಾಮಗಳಲ್ಲಿ ಇನ್ನೂ ಸಕ್ರಿಯವಾಗಿರುವ ಗವಾಸ್ಕರ್ ರವರಿಗೆ ಈ ಸಣ್ಣ ವಿಷಯ ತಿಳಿಯದಿರುವುದು ವಿಷಾದಕರ. ಇಂತಹವರು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಜಾಯಮಾನಕ್ಕೆ ಸೇರುವರು. 27.05.2026 ರಂದು SRH vs RR Eliminator ಪಂದ್ಯ ಆಡಿದ್ದು, ಗೆದ್ದ RR ಟೀಮ್ 29ನೇ ತಾರೀಖಿನಂದು 26ರಿಂದಲೇ ವಿಶ್ರಾಂತಿಯಲ್ಲಿದ್ದ ಗುಜರಾತ್ ಟೈಟನ್ಸ್ ವಿರುದ್ಧ 2nd Qualifier ಪಂದ್ಯ ಆಡಲಿಲ್ಲವೇ? RR ಗೆ ಹೆಚ್ಚಿನ ವಿಶ್ರಾಂತಿ ನೀಡಲಿಲ್ಲದ ಕಾರಣವೇ ಅವರು ಸೋಲಲು ಕಾರಣವಿರಬಹುದು. ಆಗ ಈ ಗವಾಸ್ಕರ್ ಎಲ್ಲಿ ಹೋಗಿದ್ದರು? There shall be limits for everything. ಜೈ ಹಿಂದ್.
Neene.karana